INDIA v/s WEST INDIES :ಟಿ 20 ಪಂದ್ಯವಾಳಿಗೆ ಭಾರತ ತಂಡ ಪ್ರಕಟ | Oneindia Kannada

2018-10-27 227

ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರು ಪ್ರಕಟಿಸಿದ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿದ್ದಾರೆ.

Team India has been announced for the T20 series against the West Indies and Australia. Former captain MS Dhoni has not been selected for the squad. Rohit Sharma is the captain of the Board of Control for Cricket in India appointed by MSK Prasad.